HDBRTS Logo
HDBRTS Logo
HDBRTS Logo
ಸಮಾಲೋಚನಾ ಸಮಿತಿ

ಜಿಲ್ಲಾಧಿಕಾರಿ, ಧಾರವಾಡ ಇವರ ಅಧ್ಯಕ್ಷತೆಯಲ್ಲಿ ಸಂಧಾನ ಸಮಿತಿಯನ್ನು ರಚಿಸಲಾಗಿದೆ.ಮಂಗಸೂಳಿ-ಲಕ್ಷ್ಮೇಶ್ವರ (ರಾಜ್ಯ ಹೆದ್ದಾರಿ-73) ರ ಕಿ.ಮೀ.229.00 ರಿಂದ 248.40 ರವರೆಗೆ (ಹಳೆ ಎನ್.ಎಚ್-4) ಹುಬ್ಬಳ್ಳಿ-ಧಾರವಾಡ ಮಧ್ಯ ಹುಬ್ಬಳ್ಳಿಯ ಹೊಸೂರು ವೃತ್ತದಿಂದ ಧಾರವಾಡದ ಜುಬಿಲಿ ವೃತ್ತದ ವರೆಗೆ ಚತುಷ್ಪಥ ರಸ್ತೆ ಹಾಗೂ ಬಿ.ಆರ್.ಟಿ.ಎಸ್.ಯೋಜನೆಗಾಗಿ ರಸ್ತೆ ಅಗಲೀಕರಣಕ್ಕಾಗಿ ಭೂಮಿ ಕಳೆದುಕೊಳ್ಳುವವರಿಗೆ ಸಂಧಾನದ ಮೂಲಕ ಪರಿಹಾರಧನವನ್ನು (Consent award) ತೀರ್ಮಾನಿಸಲು ಈ ಸಮಿತಿಯನ್ನು ರಚಿಸಲಾಗಿದೆ.ಸಮಿತಿಯ ರಚನೆ ಈ ಕೆಳಗಿನಂತಿದೆ.

Negotiations Committee