HDBRTS Logo
HDBRTS Logo
HDBRTS Logo
ಪ್ರಗತಿ

ಹುಬ್ಬಳ್ಳಿ- ಧಾರವಾಡ ಬಿ.ಆರ್.ಟಿ.ಎಸ್- ಭೂಸ್ವಾಧೀನ ಪ್ರಕ್ರಿಯೆ.

 • ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನಗೊಳ್ಳುವ ಒಟ್ಟು ಕ್ಷೇತ್ರ 72.29 ಎಕರೆ
 • ಕರ್ನಾಟಕ ಹೆದ್ದಾರಿ ಕಾಯ್ದೆ 1964 ರಡಿಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಾಲಾಗುವುದು.
 • ಕ.ಹೆ.ಕಾಯ್ದೆಯ ಕಲಂ 15 ರ ಕೆಳಗೆ ದಿನಾಂಕ 21.11.2012 ಮತ್ತು 31.12.2012 ರಂದು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
 • ದರ ನಿರ್ಧರಣಾ ಸಂಧಾನ ಸಮಿತಿ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು.

ಗ್ರಾಮ/ನಗರ ಪ್ರದೇಶ

ಭೂಸ್ವಾಧೀನ ಕ್ಷೇತ್ರ -
ಕಲಂ 15 ರ ಅಧಿಸೂಚನೆ  ಪ್ರಕಾರ
 (ಎ-ಗುಂ)

ಭೂಸ್ವಾಧೀನ ಕ್ಷೇತ್ರ -
ಜಂಟಿ ಮೋಜಣಿ ವರದಿ ಪ್ರಕಾರ
(ಎ-ಗುಂ)

ಸರಕಾರಿ/ಅರೆ ಸರ್ಕಾರಿ ಸ್ವಾಮ್ಯದ ಕ್ಷೇತ್ರ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ  ರಸ್ತೆ ಮಾರ್ಜಿನ್ ಕ್ಷೇತ್ರ

ಭೂಸ್ವಾಧೀನಪಡಿಸಿಕೊಳ್ಳಬೇಕಾದ ಬಾಕಿ ಕ್ಷೇತ್ರ

ಹುಬ್ಬಳ್ಳಿ ನಗರ

08-34

8.34

1-36

0-39

5-09

ಉಣಕಲ್ (ಕಂದಾಯ)

02-27

1.23

0-25

0-11

0.27

ಭೈರಿದೇವರಕೊಪ್ಪ

09-05

8.37

3-19

0-36

4.22

ಅಮರಗೋಳ

11-31

11.30

6-01

2-11

3.18

ರಾಯಾಪುರ

10-39

11.11

6-01

3-17

2.02

ಸತ್ತೂರು

04-06

7.16

2-22

4-14

0.30

ನವಲೂರು

05-20

8.28

3-35

1-12

3-32

ಲಕ್ಕಮನಹಳ್ಳಿ

06-21

8.17

4-03

3-01

2.13

ಧಾರವಾಡ ನಗರ 

06-12

6.13

0-38

0-35

4.19

ಒಟ್ಟು

66-39

72.29

28-17

17-17

26.35

ನಗರ/ಗ್ರಾಮವಾರು ಯೋಜನಾಭಾದಿತರ ವಿವರ

       ಯೋಜನಾಬಾಧಿತರ ತರಹೆ 

ಹುಬ್ಬಳ್ಳಿ ನಗರ, ವಲಯ 4&5

ಲಕಮನಹಳ್ಳಿ

ಉಣಕಲ್

ರಾಯಾಪುರ

ಸತ್ತೂರು

ನವಲೂರು

ಅಮರಗೋಳ

ಭೈರಿದೇವರಕೊಪ್ಪ

ಧಾರವಾಡ

ಒಟ್ಟು 

 • ಮಾಲೀಕರು

175

63

17

24

8

36

36

54

162

575

 • ಧಾರ್ಮಿಕ ಕಟ್ಟಡಗಳು

5

0

1

2

0

2

1

5

1

17

 • 1) ಸರಕಾರಿ

14

22

11

11

11

18

42

16

32

177

     2) ಅತಿಕ್ರಮಣಕಾರರು

24

39

1

20

27

10

4

20

0

145

 • ಬಾಡಿಗೆದಾರರು

98

41

0

3

19

6

14

47

120

348

 • ಅನಧಿಕೃತ ವಾಸಿಗಳು

18

5

3

14

12

0

20

5

8

85

 • ಗೂಡಂಗಡಿದಾರರು

1

0

0

0

0

0

0

0

1

2

                        ಒಟ್ಟು

335

170

33

74

77

56

117

147

324

1349

ಭೂಸ್ವಾಧೀನ ಪ್ರಗತಿ (Acre-Gun)

ನಗರ/ಗ್ರಾಮ

ಭೂಸ್ವಾಧೀನ ಕ್ಷೇತ್ರ -
ಜಂಟಿ ಮೋಜಣಿ ವರದಿ ಪ್ರಕಾರ
(ಎ-ಗುಂ)

ಭೂಸ್ವಾಧೀನ ಪ್ರಗತಿ (ವಿಸ್ತೀರ್ಣ: ಎ-ಗುಂ)

ಶರಾ

ಐತೀರ್ಪುಗೊಂಡ ಒಟ್ಟು ಕ್ಷೇತ್ರ

ಕಬ್ಜಾ ಪಡೆದ ಒಟ್ಟು ಕ್ಷೇತ್ರ

ಸಾಮಾನ್ಯ ಐತೀರ್ಪು ಘೋಷಿಸಿದ ಕ್ಷೇತ್ರ

ಒಪ್ಪಂದ ಐತೀರ್ಪು ಘೋಷಿಸಿದ ಕ್ಷೇತ್ರ

ಐತೀರ್ಪು ಘೋಷಿಸಬೇಕಾದ ಬಾಕಿ ಕ್ಷೇತ್ರ

ಹುಬ್ಬಳ್ಳಿ ನಗರ

8.34

8.32

8.25

0.06

0.01

0.02

¨ಬಾಕಿ 2 ಗುಂಟಾ 17(1) ಕೆ.ಆರ್.ಡಿ.ಸಿ.ಎಲ್ ಅನುಮೋದನೆಗಾಗಿ ಸಲ್ಲಿಸಿದೆ.

ಉಣಕಲ್ (ಕಂದಾಯ)

1.23

1.23

1.15

0.08

0

0

 

ಭೈರದೇವರಕೊಪ್ಪ

8.37

8.16

8.14

0.02

0

0.21

ದರ್ಗಾ ಭೂಮಿ- 17(3) ವೈಯಕ್ತಿಕ ತಿಳುವಳಿಕೆ ಪತ್ರ ನೀಡಿದೆ.

ಅಮರಗೋಳ

11.3

11.3

11.30

0

0

0

ರಾಯಪುರ

11.11

11.11

11.11

0

0

0

ಸತ್ತೂರು

7.16

7.16

 7.16

0

0

0

ನವಲೂರು

8.28

8.26

8.26

0

0.02

0

ಲಕ್ಕಮನಹಳ್ಳಿ

8.17

8.15

8.15

0

0.02

0

ಭೌತಿಕವಾಗಿ ಕಬ್ಜ ಪಡೆದಿದ್ದು, ಮುಟೇೀಶನ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಧಾರವಾಡ ನಗರ

6.13

5.35

4.11

1.22

0.01

0.19

06 ಗುಂಟ- ಸಾಮನ್ಯ ಐತೀರ್ಪು ಜಿಲ್ಲಾಧಿಕಾರಿಗಳ ಅನುಮೋದನೆಗೆ ಸಲ್ಲಿಸಿದೆ.

 ಒಟ್ಟು

72.29

72.08

70.22

2.06

0.06

0.21

 

ಭೂಸ್ವಾಧೀನ ಮತ್ತು ಪುನರ್ ನಿರ್ಮಾಣದ ಒಟ್ಟು ವೆಚ್ಚ ರೂ. 303 ಕೋಟಿ (ಪುನರ್ ನಿರ್ಮಾಣ ರೂ. 1.82 ಕೋಟಿ)

ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಪ್ರಗತಿ

 • 85 ಅನಧಿಕೃತ ವಾಸಿಗಳು/ ಗೂಡಂಗಡಿದಾರರು  ರಸ್ತೆಯಿಂದ ಸ್ಥಳಾಂತರಿಸಲಾಗಿದೆ ಮತ್ತು ಹಣಕಾಸಿನ ನೆರವನ್ನು ನೀಡಲಾಗಿದೆ. (ಧಾರವಾಡ ವಲಯದಲ್ಲಿ ಬಾಕಿ 2 ಜನರನ್ನು  ಸ್ಥಳಾಂತರಿಸಬೇಕಾಗಿದೆ. )
 • 338 ಬಾಡಿಗೆದಾರರು ರಸ್ತೆಯಿಂದ ಸ್ಥಳಾಂತರಿಸಲಾಗಿದೆ ಮತ್ತು ಹಣಕಾಸಿನ ನೆರವನ್ನು ನೀಡಲಾಗಿದೆ. (ಧಾರವಾಡದಲ್ಲಿ 10 ಜನರಲ್ ಅವಾರ್ಡ ಭೈರಿದೇವರಕೊಪ್ಪ.)
 • 10 ಧಾರ್ಮಿಕ ಕಟ್ಟಡಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಪುನರ್‍ ¤ರ್ಮಾಣಗೊಂಡಿದೆ. ಉಳಿದ ಧಾರ್ಮಿಕ ಕಟ್ಟಡಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. (17)
 • 147 ಅತಿಕ್ರಮಣಕಾರರು ಯೋಜನೆಯ ರಸ್ತೆಯಿಂದ ಸ್ಥಳಾಂತರಿಸಲಾಗಿದೆ.(148)

ಬಿ.ಆರ್.ಟಿ.ಎಸ್ ಟರ್ಮಿನಲ್ – ಮಿತ್ರ ಸಮಾಜ

 1. ಸಂಧಾನ ಸಮಿತಿ ಸಭೆಗಳು ಮುಕ್ತಾಯಗೊಂಡಿದ್ದು, ನಿಗದಿ ಪಡಿಸಿದ ಒಪ್ಪಂದದ ಬೆಲೆಗೆ ಸರಕಾರದಿಂದ ಅನುಮೋದನೆ ದೊರೆತಿದೆ.
 2. ಸರಕಾರಿ ಸ್ವಾಮ್ಯದ ಜಾಗವನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳು ಐತೀರ್ಪು ಘೋಷಿಸಿರುತ್ತಾರೆ.
 3. ಪುನರ್ವಸತಿ ಕ್ರಿಯಾ ಯೋಜನೆಯಡಿ (ಹಕ್ಕು ಪತ್ರದಾರದಲ್ಲದವರ) ಗುರುತಿನ ಚೀಟಿಯನ್ನು ತಯಾರಿಸಲಾಗಿದೆ.
 4. ಹಕ್ಕು ಪತ್ರದಾರದಲ್ಲದವರ ಕುರಿತು ಸೂಕ್ಷ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. – ಆರ್ & ಆರ್ ಅಡಿಯಲ್ಲಿ ಹಣಕಾಸಿನ ನೆರವು ನೀಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.
 5. ಖಾಸಗಿ ಜಮೀನಿಗೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಸಾಮಾನ್ಯ ಐತೀರ್ಪು ಘೋಷಣೆಯಾಗಿದೆ ಮತ್ತು ಅನಿಮೋದನೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲಾಗಿದೆ.
 6. ಅನುಮೋದಿತ ಪುನರ್ವಸತಿ ಕ್ರಿಯಾ ಯೋಜನೆಯು ಕಂಪನಿಯ ವೆಬ್ ಸೈಟ್ ನಲ್ಲಿ ಬಿತ್ತರಿಸಲಾಗಿದೆ.