HDBRTS Logo
HDBRTS Logo
HDBRTS Logo

ಹುಬ್ಬಳ್ಳಿ ಧಾರವಾಡ ಬಿ.ಆರ್.ಟಿ.ಎಸ್ ಗೆ ಸುಸ್ವಾಗತ

ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಕಂಪನಿ ಕರ್ನಾಟಕ ಸರ್ಕಾರದ ಅಂಗಸಂಸ್ಥೆ. ಕಂಪನಿಯನ್ನು ಕಂಪನಿ ಕಾಯ್ದೆಯಡಿ ಮೇ 7, 2012 ರಂದು ನೋಂದಾಯಿಸಲಾಗಿದೆ.ಈ ಕಂಪನಿಯನ್ನು ಕರ್ನಾಟಕ ಸರ್ಕಾರವು ಹುಬ್ಬಳ್ಳಿ-ಧಾರವಾಡ ಅವಳಿನಗರಗಳ ಮಧ್ಯೆ ಬಿ.ಆರ್.ಟಿ.ಎಸ್ ಯೋಜನೆಯ ಅನುಷ್ಠಾನದ ನಿರ್ದಿಷ್ಟ ಉದ್ದೇಶಕ್ಕಾಗಿ ಸ್ಥಾಪಿಸಿದೆ.

ಕಂಪನಿಯು 20 ಕೋಟಿ ಅಧಿಕೃತ ಷೇರು ಬಂಡವಾಳವನ್ನು ಹೊಂದಿದೆ. ಇದರಲ್ಲಿ 70%ರಷ್ಟು ಪಾಲನ್ನು ಕರ್ನಾಟಕ ಸರ್ಕಾರ ಹೊಂದಿದೆ. ಉಳಿದ 30% ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಗಳು ಒಟ್ಟಾಗಿ ಷೇರು ಹೊಂದಿವೆ. ಕಂಪನಿಯ ವ್ಯವಹಾರಗಳನ್ನು ನಿರ್ದೇಶಕರ ಮಂಡಳಿಯ ಮೂಲಕ ನಿರ್ವಹಿಸಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್.ಯೋಜನೆಯ ವಿವಿಧ ಘಟಕಗಳ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿದ್ದು, ಯೋಜನೆಯನ್ನು 2017 ರ ವೇಳೆಗೆ ಕಾರ್ಯಾರಂಭಗೊಳಿಸುವ ಗುರಿ ಹೊಂದಿದೆ ಮುಂದೆ ಓದಿ

ಹೊಸದು ಎನು?


  HDBRTS VIDEO MAKING COMPETITION-2018

ಹೆಚ್.ಡಿ.ಬಿ.ಆರ್.ಟಿ.ಎಸ್ ಬಗ್ಗೆ
About HDBRTS
ಪ್ರಮುಖ ಲಕ್ಷಣಗಳು
About HDBRTS
ಹಸಿರು ಬಿ.ಆರ್.ಟಿ.ಎಸ್ ವಿಭಾಗ
cost

ಹೆಚ್.ಡಿ.ಬಿ.ಆರ್.ಟಿ.ಎಸ್ ನ ಒಂದು ಪಕ್ಷಿ ನೋಟ

ಯೋಜನೆಯ ಪಾಲು

    ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಕಂಪನಿ

    Content arrives soon...

    ಹೆಚ್.ಡಿ.ಬಿ.ಆರ್.ಟಿ.ಎಸ್.ನಲ್ಲಿ ಪ್ರಯಾಣ

    ಎಲ್ಲಿಂದ *
    ಗಮ್ಯಸ್ಥಾನ *